|
|
||||||||||||||||||||||||||||||||||||||||||
|
ಕಾರವಾರ
ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ 31 ವಾರ್ಡ್ ಗಳನ್ನು ಆನ್ ಲ್ಯೆನ್ ಮಾಡಲಾಗಿದ್ದು
ನಿಮ್ಮ
ಆಸ್ತಿಯ ತೆರಿಗೆಯನ್ನು ಸಕಾಲಕ್ಕೆ ಪಾವತಿಸಿ ಗಣಕೀಕೃತ ಫಾರಂ III ನ್ನು ನಾಗರೀಕ ಸೇವಾ
ಕೇಂದ್ರದಲ್ಲಿ ಪಡೆಯಲು ಆಸ್ತಿಯ ಮಾಲೀಕರಿಗೆ ತಿಳಿಸಲಾಗಿದೆ.
|
||||||||||||||||||||||||||||||||||||||||||
|
Karwar is one of 57 Karnataka cities in the Nirmala Nagara - Municipal eGovernance project. eGovernance has launched comprehensive website as well as the Public Grievance & Redressal module,Property Tax, Financial Accounting GIS Mapping, Birth & Death Certification, and Ward Works. Nirmala Nagara project is a partnership between the Urban Development Dept, eGovernments Foundation & Survey of India. These computer based systems coupled with Govt. process re-engineering and GIS digital mapping will provide transparency and accountability and smoother delivery of services to citizens of Karnataka. Your feedback and inputs are greatly appreciated. Please send inputs to contact@egovernments.org |
|
||||||||||||||||||||||||||||||||||||||||
|
"The sea beach
of Karwar is
certainly a fit place
in which to realise that beauty of
nature is not a mirage of imagination, but reflects the joy of the
infinite and thus draws us to lose ourselves into it." -Rabindranath Tagore,1916 |
||||||||||||||||||||||||||||||||||||||||||
|
|
||||||||||||||||||||||||||||||||||||||||||
| ಕಾರವಾರ
ಉತ್ತರ ಕನ್ನಡ
ಜಿಲ್ಲೆಯ
ಒಂದು
ತಾಲೂಕು
ಮತ್ತು
ಜಿಲ್ಲಾ ಕೇಂದ್ರ. ಕಾರವಾರವು
ಕರ್ನಾಟಕ ಹಾಗೂ ಗೋವಾ
ಗಡಿಯಿಂದ
ದಕ್ಷಿಣಕ್ಕೆ
ಸುಮಾರು
15 ಕಿಲೋ
ಮೀಟರ್
ದೂರದಲ್ಲಿದ್ದು, ಅರಬ್ಬೀ
ಸಮುದ್ರದಂಚಿನಲ್ಲಿರುವ
ನಗರವಾಗಿದೆ. ಕಾರವಾರವು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು 520 ಕಿ.ಮೀ. ವಾಯುವ್ಯ ದಿಕ್ಕಿನಲ್ಲಿದೆ. ಕಡಲ ಕಿನಾರೆಯಲ್ಲಿರುವ ಈ ನಗರವು ಪ್ರವಾಸಿಗರ ತಾಣವೂ ಹೌದು. ಇಲ್ಲಿನ ಕಡಲು ಹಾಗೂ ಸುತ್ತಲೂ ಇರುವ ಪುರಾಣ ಪ್ರಸಿದ್ಧ ಸ್ಥಳಗಳು, ಚಿಕ್ಕ, ದೊಡ್ಡ ಪವಿತ್ರ ಸ್ಥಳಗಳು, ಹತ್ತಾರು ಸುಂದರ ಕಡಲ ಕಿನಾರೆಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಇಲ್ಲಿನ ಸುಂದರ ಹಾಗೂ ಪ್ರಶಾಂತ ವಾತಾವರಣ ರಾಷ್ಟ್ರಕವಿ ಶ್ರೀ ರವೀಂದ್ರ ನಾಥ್ ಠಾಕೂರ್ ರವರ ಮೊದಲ ಕೃತಿ ರಚನೆಗೆ ಸ್ಫೂರ್ತಿಯಾಯಿತು. |
Certification
Birth
Cert Application Form Birth Cert Instructions |
|||||||||||||||||||||||||||||||||||||||||
| This
Site is managed By
City Municipal Council , M.G.ROAD, KARWAR - 581301 |
||||||||||||||||||||||||||||||||||||||||||